ಹಾವೇರಿ ಜಿಲ್ಲೆಗೆ ನೂತನ ಎಸ್‌ಪಿ ಯಶೋಧಾ ವಂಟಗೋಡಿ; ಅಂಶುಕುಮಾರ ವರ್ಗಾವಣೆ

SP Yashodha Wantagodi
Published on

ಹಾವೇರಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ನೂತನ ಎಸ್‌ಪಿ ಆಗಿ ಯಶೋಧಾ ವಂಟಗೋಡಿ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಜಿಲ್ಲೆಯಲ್ಲಿ ಎರಡು ವರ್ಷಗಳಿಂದ ಎಸ್‌ಪಿ ಆಗಿದ್ದ ಅಂಶುಕುಮಾರ ಅವರನ್ನು ಕಾರಾಗೃಹದ ಎಸ್‌ಪಿ ಆಗಿ ವರ್ಗಾವಣೆ ಮಾಡಿದೆ. ಕಾರಾಗೃಹದ ಎಸ್‌ಪಿ ಆಗಿದ್ದ 2016ನೇ ಐಪಿಎಸ್ ಬ್ಯಾಚ್‌ನ ಯಶೋಧಾ ವಂಟಗೋಡಿ ಅವರನ್ನು ಹಾವೇರಿ ಜಿಲ್ಲೆಗೆ ಎಸ್‌ಪಿ ಆಗಿ ನೇಮಿಸಿ ಸರ್ಕಾರ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net