

ಹಾವೇರಿ: ತಾಲೂಕಿನ ನೆಲೋಗಲ್ಲ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಸ್ವಾತಂತ್ರೊೃೀತ್ಸವ ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷ ಗುದ್ಲೆಪ್ಪ ಕಾಳಪ್ಪನವರ ಧ್ವಜರಾಣೋಹಣ ನೆರವೇರಿಸಿದರು. ಗ್ರಾಪಂ ಉಪಾಧ್ಯಕ್ಷೆ ನಿಂಗವ್ವ ಭರಡಿ, ಸದಸ್ಯರಾದ ಗೀತಾ ಲಮಾಣಿ, ಲಕ್ಷ್ಮವ್ವ ಸಿದ್ದನಗೌಡ್ರ, ಕಲ್ಲಪ್ಪ ಬಡಿಗೇರ, ಚನ್ನವೀರಗೌಡ ಹೊಸಗೌಡ್ರ, ಶಾರವ್ವ ಮಲ್ಲಾಡದ, ಸಂಗೀತಾ ಹೊನ್ನತ್ತಿ, ನೀಲಪ್ಪ ಚಿಕ್ಕಪ್ಪನವರ, ಸಾವಿತ್ರಾ ಹಾವೇರಿ, ಹೇಮನಗೌಡ ಹೊಟ್ಟಿಗೌಡ್ರ, ಪಿಡಿಒ ಲಕ್ಷ್ಮವ್ವ ಯರೇಶಿಮಿ, ಕಾರ್ಯದರ್ಶಿ ಜಯಪ್ಪ ಗೊರವರ, ರವಿ ಹಾದಿಮನಿ, ಗ್ರಾಮಸ್ಥರು ಇದ್ದರು.