ಡಾ.ಸಚಿನ ಬಿ. ಗುತ್ತೂರಗೆ ಸಂಸದ ಬಸವರಾಜ ಸನ್ಮಾನ

10 HVR 6
Published on

ರಾಣೆಬೆನ್ನೂರ: ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಆಲ್ ಇಂಡಿಯಾ 41ನೇ ರ‌್ಯಾಂಕ್ ಪಡೆದಿರುವ ರಾಣೆಬೆನ್ನೂರ ತಾಲೂಕಿನ ಕೋಡಿಯಾಲ ಗ್ರಾಮದ ಡಾ.ಸಚಿನ ಬಿ. ಗುತ್ತೂರ ಅವರನ್ನು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ಇತ್ತೀಚೆಗೆ ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net