ಹಾವೇರಿ ಕಾ ರಾಜಾ ಗಣಪತಿ ಆಶೀರ್ವಾದ ಪಡೆದ ಬಸವರಾಜ ಬೊಮ್ಮಾಯಿ

10 HVR 10
Published on

ಹಾವೇರಿ: ಸಂಸದ ಬಸವರಾಜ ಬೊಮ್ಮಾಯಿ ಬುಧವಾರ ಹಾವೇರಿ ನಗರದ ಸುಭಾಷ ವೃತ್ತದ ಹಾವೇರಿ ಕಾ ರಾಜಾ ಗಣಪತಿಯ ದರ್ಶನ, ಆಶೀರ್ವಾದ ಪಡೆದರು. ಬಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಭರತ ಬೊಮ್ಮಾಯಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net