ಪ್ರಧಾನಿ ಮೋದಿ ಹಾವೇರಿಗೆ 7ರಂದು

2 HVR 3
Published on

ಹಾವೇರಿ: ಮೇ 7ರಂದು ಮಧ್ಯಾಹ್ನ ಹಾವೇರಿಗೆ ಪ್ರಧಾನಿ ನರೇಂದ್ರ ಮೋದಿ ಬರುತ್ತಿದ್ದಾರೆ. ಹಾವೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಅಜ್ಜಯ್ಯನ ಗುಡಿ ಬಳಿಯ ಸ್ಥಳದಲ್ಲಿ ಸಾರ್ವಜನಿಕ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಭದ್ರತೆ ಮತ್ತು ವಾಹನ ನಿಲುಗಡೆ ದೃಷ್ಟಿಯಿಂದ ಅಗತ್ಯ ತಯಾರಿ ನಡೆದಿದೆ. ಹಾವೇರಿಯ ಆರು ಕ್ಷೇತ್ರ ಮತ್ತು ಪಕ್ಕದ ಕುಂದಗೋಳ ಮತ್ತು ಶಿರಹಟ್ಟಿ ಕ್ಷೇತ್ರದಿಂದ ಒಟ್ಟು 8 ಲಕ್ಷಕ್ಕೂ ಹೆಚ್ಚು ಜನ ಕಾರ್ಯಕ್ರಮಕ್ಕೆ ಬರಲಿದ್ದಾರೆ ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net