ಧರ್ಮ ಹಿಂದು, ಜಾತಿ ಮರಾಠ ಬರೆಸಿ; ಹಾವೇರಿ ತಾಲೂಕು ಮರಾಠ ಸಮಾಜದ ಅಧ್ಯಕ್ಷ ಉಮೇಶ ವಾಘ

Umesh Vagha
Published on

ಹಾವೇರಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮರಾಠ ಸಮಾಜದವರು ಕಾಲಂ ನಂಬರ್ 8ರಲ್ಲಿ ಹಿಂದು ಧರ್ಮ ಎಂದು ಹಾಗೂ ಕಾಲಂ ನಂಬರ್ 9ರಲ್ಲಿ ಮರಾಠ ಜಾತಿ ಎಂದು ಬರೆಸುವಂತೆ ಹಾವೇರಿ ತಾಲೂಕು ಮರಾಠ ಸಮಾಜದ ಅಧ್ಯಕ್ಷ ಉಮೇಶ ವಾಘ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net