ಮೈಲಾರ ಲಿಂಗೇಶ್ವರನ ಜಾತ್ರೆಗಾಗಿ ಚಕ್ಕಡಿ ಏರಿ ಹೊರಟ ಭಕ್ತರು

22 Mailara jatre 1
Published on

ಹಾವೇರಿ: ಹಾವೇರಿ ಗಡಿ ಜಿಲ್ಲೆ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರ ಲಿಂಗೇಶ್ವರನ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಜಿಲ್ಲೆಯ ಸಾವಿರಾರು ಭಕ್ತರು ಗುರುವಾರ ಚಕ್ಕಡಿ ಗಾಡಿ, ಟ್ರಾೃಕ್ಟರ್ ಏರಿ ಮೈಲಾರ ಗ್ರಾಮದತ್ತ ತೆರಳಿದರು. ಕೆಲ ಯುವಕರು ಬೈಕ್ ರ‌್ಯಾಲಿ ಮೂಲಕ ಸಾಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net