ಇನ್ ಆರ್ಗ್ಯಾನಿಕ್ ವಿಭಾಗದ ಪ್ರಥಮ ಚಿನ್ನದ ಪದಕ ಅನಿತಾ ಆಸಂಗಿಗೆ
Published on:
Copied
Follow Us
ಹಾವೇರಿ: ರಾಣೆಬೆನ್ನೂರಿನ ದ್ಯಾಮನಗೌಡ ತೆಂಬದ ಹೆಸರಿನಲ್ಲಿ ಸ್ಥಾಪಿಸಲಾದ ಇನ್ ಆರ್ಗ್ಯಾನಿಕ್ ವಿಭಾಗದ ಪ್ರಥಮ ಚಿನ್ನದ ಪದಕವನ್ನುಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಮಂಗಳವಾರ ವಿದ್ಯಾರ್ಥಿನಿ ಅನಿತಾ ಆಸಂಗಿ ಪಡೆದರು. ಅನಿತಾ ಜತೆ ಸುಲೋಚನಾ ತೆಂಬದ ಇದ್ದರು.