ಹಾವೇರಿ: ನಗರದಿಂದ ಗುರು ಕೊಟ್ಟೂರು ಬಸವೇಶ್ವರ ಜಾತ್ರೆಗೆ ಭಕ್ತರು ಬುಧವಾರ 18ನೇ ವರ್ಷದ ಪಾದಯಾತ್ರೆ ಆರಂಭಿಸಿದರು. ಪಾದಯಾತ್ರೆ ಸಮಿತಿ ಅಧ್ಯಕ್ಷ ಪ್ರಕಾಶ ಕಲ್ಮನಿ, ಶಂಭುಗೌಡ ಅಂದಾನಿಗೌಡ್ರ, ಗಿರೀಶ ಶೆಟ್ಟರ್, ಸುನೀಲ ಕೊತಂಬ್ರಿ, ಹಾವೇರಿ, ಮನ್ನಂಗಿ, ವರದಾಹಳ್ಳಿ, ಅಗಡಿ, ತಿಮ್ಮೇನಹಳ್ಳಿ ಭಾಗದ ಭಕ್ತರು ಇದ್ದರು.