ಹಾವೇರಿ: ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪಾಲಕರ ಸಭೆಯಲ್ಲಿ ಪ್ರಾಚಾರ್ಯ ಡಾ.ಜೆ.ಆರ್. ಶಿಂಧೆ ಮಾತನಾಡಿದರು. ವಿಜ್ಞಾನ ವಿಭಾಗದ ಸಂಯೋಜಕ ಆರ್.ಎಸ್. ರಾಯ್ಕರ, ಪಾಲಕರ ಪ್ರತಿನಿಧಿಗಳಾದ ಅಶೋಕ ಶಿಗ್ಗಾಂವ, ಪುಷ್ಪಾ ಬಡಿಗೇರ, ಇತರರಿದ್ದರು.