ಶಿಕ್ಷಕರ ಪಾದಪೂಜೆ ಮೂಲಕ ವಿಶಿಷ್ಟವಾಗಿ ಶಿಕ್ಷಕರ ದಿನಾಚರಣೆ

6 HVR 5
Published on

ಹಾವೇರಿ: ಕೆಎಲ್‌ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮಂಗಳವಾರ ವಿದ್ಯಾರ್ಥಿಗಳು ಶಿಕ್ಷಕರ ಪಾದಪೂಜೆ ನೆರವೇರಿಸುವ ಮೂಲಕ ವಿಶಿಷ್ಟವಾಗಿ ಶಿಕ್ಷಕರ ದಿನಾಚರಣೆ ಆಚರಿಸಿದರು. ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಎಂ.ಸಿ.ಕೊಳ್ಳಿ, ಪ್ರಾಚಾರ್ಯ ಡಾ.ಜೆ.ಆರ್.ಶಿಂಧೆ, ಆರ್.ಎಸ್.ರಾಯ್ಕರ, ಎನ್.ಎ.ಗಾಣಿಗಿ, ಸಿ.ಎಫ್.ಬಾಳೇಶ್ವರಮಠ, ಡಾ.ಎಂ.ವಿ.ಸಾತೇನಹಳ್ಳಿ, ಬಿ.ಎಂ.ಲೋಕಾಪುರ, ಗಿರೀಶ ಹೊಸಳ್ಳಿ, ಎಸ್.ಎಸ್.ಸಣ್ಣಶಿವಣ್ಣನವರ, ಎಂ.ಎಸ್.ಬೆಂಡಿಗೇರಿ, ಎಸ್.ಜಿ.ಹುಣಸಿಕಟ್ಟಿಮಠ, ಬಸವರಾಜ ಹೊಂಗಲ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net