ಕೆಎಲ್ ಇ ಜಿಎಚ್ ಕಾಲೇಜ್ ನಲ್ಲಿ ಎನ್ ಸಿಸಿ ದಿನಾಚರಣೆ

29 HVR 9
Published on

ಹಾವೇರಿ: ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಎನ್‌ಸಿಸಿ ವಿಭಾಗದ ವತಿಯಿಂದ ಬುಧವಾರ ಎನ್‌ಸಿಸಿ ದಿನ ಆಚರಿಸಲಾಯಿತು. ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ನಾಯಕ್ ಎಂ.ಡಿ. ಚಿಕ್ಕಣ್ಣವರ ಅತಿಥಿಯಾಗಿ ಭಾಗವಹಿಸಿದ್ದರು. ಕಾಲೇಜ್‌ನ ಪ್ರಾಚಾರ್ಯೆ ಡಾ.ಸಂಧ್ಯಾ ಆರ್. ಕುಲಕರ್ಣಿ, ಪ್ರೊ.ಡಿ.ಎ ಕೊಲ್ಲಾಪುರೆ, ಡಾ.ಜೆ.ಎಫ್ ಹೊಸಮನಿ, ಪಪೂ ಪ್ರಾಚಾರ್ಯ ಡಾ.ಜೆ.ಆರ್ ಶಿಂಧೆ, ಹುಬ್ಬಳ್ಳಿ ಎನ್‌ಸಿಸಿ ವಿಭಾಗದ ಹವಾಲ್ದಾರ್ ಮಲ್ಲಿಕಾರ್ಜುನ, ಡಾ.ನಾಗರಾಜ ಎಂ., 105 ಕೆಡೆಟ್‌ಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net