ಕಿವುಡರ ಸಂಘದ ವತಿಯಿಂದ ಧ್ವಜಾರೋಹಣ

19 HVR 9
Published on

ಹಾವೇರಿ: ಜಿಲ್ಲಾ ಕಿವುಡರ ಸಂಘದ ವತಿಯಿಂದ ಹಾವೇರಿಯ ಅಶ್ವಿನಿ ನಗರದ ಉದ್ಯಾನ ವನದಲ್ಲಿ ಇತ್ತೀಚೆಗೆ 77ನೇ ಸ್ವಾತಂತ್ರೊೃೀತ್ಸವ ಆಚರಿಸಲಾಯಿತು. ಸಂಘದ ಅಧ್ಯಕ್ಷ ಉಮೇಶ ಕಳ್ಳಿಹಾಳ ಧ್ವಜಾರೋಹಣ ನೆರವೇರಿಸಿದರು. ಸ್ಥಳೀಯ ಮಕ್ಕಳು ವಿವಿಧ ವೇಷ ಭೂಷಣದಲ್ಲಿ ಕಂಗೊಳಿಸಿದರು. ವೀರಭದ್ರಪ್ಪ ಗೊಜನೂರ, ಶ್ರೀದೇವಿ ಎಸ್. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net