ಹಾವೇರಿ: ತಾಲೂಕಿನ ಕೆರಿಮತ್ತಿಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ವಿಶ್ವಕರ್ಮ ದಿನ ಆಚರಿಸಲಾಯಿತು. ಮುಖ್ಯೋಪಾಧ್ಯಾಯ ಎಸ್.ಗೊರವರ, ಮಾರ್ತಾಂಡಪ್ಪ ಬಡಿಗೇರ, ಶಿವಣ್ಣ ಸಾದರ, ಶೋಭಾರಾಣಿ, ಇತರರಿದ್ದರು.