ಕರ್ಜಗಿ ಗ್ರಾಮದ ಮಂಟಗಣಿ ಅಗಸಿ ಓಣಿ ಬಸ್ ನಿಲ್ದಾಣದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 398ನೇ ಜಯಂತ್ಯುತ್ಸವ

20 HVR 7
Published on

ಹಾವೇರಿ: ತಾಲೂಕಿನ ಕರ್ಜಗಿ ಗ್ರಾಮದ ಮಂಟಗಣಿ ಅಗಸಿ ಓಣಿ ಬಸ್ ನಿಲ್ದಾಣದಲ್ಲಿ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ 398ನೇ ಜಯಂತ್ಯುತ್ಸವ ಆಚರಿಸಲಾಯಿತು. ಸಮಾಜದ ಪ್ರಮುಖರಾದ ಕುಶಪ್ಪ ಭವಾನೆಪ್ಪಾ ದಳವೆ, ಶಂಭು ಪಾಂಡಪ್ಪಾ ನಲವಡೆ, ನಾನೋಜಿ ಮೋರೆ, ರಾಮಚಂದ್ರಪ್ಪ ತಿರಕಪ್ಪ ದಳವೆ, ವಿಠ್ಠಲ ಶಿವಾಜಿ ಕಾಳೆ, ತಾನೋಜಿ ಶಿವಪ್ಪ ದಳವೆ, ವಿಠ್ಠಲ ಪರಸಪ್ಪ ಪರಬತ, ಶಂಭಣ್ಣ ಶಿವಪ್ಪ ದಳವೆ, ಪರಶುರಾಮ ಗೆದರೆಪ್ಪಾ ಘೋರ್ಪಡೆ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net