ಹಾವೇರಿ: ತಾಲೂಕು ಕರ್ಜಗಿ ಗ್ರಾಮದ ಗೌರಿ ಮಠದಲ್ಲಿ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಬುಧವಾರ ಗೌರಿ ಹುಣ್ಣಿಮೆ ಆಚರಿಸಲಾಯಿತು.