ಹಾವೇರಿ: ಬುಧವಾರ ಕಾರ್ಗಿಲ್ ವಿಜಯ ದಿವಸ ಅಂಗವಾಗಿ ರಜಪೂತ ಸಮಾಜದ ವತಿಯಿಂದ ಕ್ಯಾಂಡಲ್ ದೀಪ ಬೆಳಗಿಸುವ ಮೂಲಕ ಯುದ್ಧದಲ್ಲಿ ವೀರ ಮರಣ ಅಪ್ಪಿದ 527 ಸೈನಿಕರಿಗೆ ಗೌರವ ಸಲ್ಲಿಸಲಾಯಿತು. ಮೋಹನಸಿಂಗ್, ಲಕ್ಷ್ಮಣಸಿಂಗ್, ಭೀಮಸಿಂಗ್, ಸಂತೋಷಸಿಂಗ್, ನವೀನಸಿಂಗ್, ಅನಂತಸಿಂಗ್, ಗಿರಿಧರಸಿಂಗ್, ಹನುಮಂತಸಿಂಗ್, ಜಯಸಿಂಗ್, ಇತರರಿದ್ದರು.