ಮಾನವ ಬಂದತ್ವ ವೇದಿಕೆ ವತಿಯಿಂದ ಕಲಕೋಟಿ ಶಾಲೆಯಲ್ಲಿ ಬಸವ ಪಂಚಮಿ

30 HVR 9
Published on

ಸವಣೂರ: ಮಾನವ ಬಂದತ್ವ ವೇದಿಕೆ ಸವಣೂರ ತಾಲೂಕು ಮಹಿಳಾ ಘಟಕದ ವತಿಯಿಂದ ಕಲಕೋಟಿ ಗ್ರಾಮದ ಎಚ್‌ಪಿಎಸ್ ಶಾಲೆಯಲ್ಲಿ ಬಸವ ಪಂಚಮಿ ಪ್ರಯುಕ್ತ ಮಕ್ಕಳಿಗೆ ಹಾಲು ವಿತರಿಸಲಾಯಿತು. ತಾಲೂಕು ಮಹಿಳಾ ಘಟಕದ ಸಂಚಾಲಕಿ ಹಾಗೂ ಕಳಸೂರ ಗ್ರಾ.ಪಂ. ಅಧ್ಯಕ್ಷೆ ಪವಿತ್ರಾ ಬಸವಣ್ಣೆಪ್ಪ ಮಂಟಗಣಿ, ಗ್ರಾಪಂ ಸದಸ್ಯರಾದ ಶ್ರೀಧರ ಎಸ್. ದೊಡ್ಡಮನಿ, ಪುಟ್ಟಪ್ಪ ವಿ, ಮರಗಿ, ಮುಖ್ಯೋಪಾಧ್ಯಾಯ ಬಿ.ಡಿ.ಮಾಚೇನಹಳ್ಳಿ, ಸಹ ಶಿಕ್ಷಕರಾದ ಎಚ್.ಜಿ.ಗಂಗಮ್ಮನವರ, ಜಗದೀಶ ತಳವಾರ, ಸುಧೀಂದ್ರ ಎಚ್., ಇಂದಿರಾ ಅಂಗಡಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net