ಹಾವೇರಿ: ಬಸವೇಶ್ವರ ನಗರ ಸಿ ಬ್ಲಾಕ್‌ನಲ್ಲಿ ಜ್ಞಾನೇಶ್ವರಿ ಮಹಿಳಾ ಮಂಡಲದ ವತಿಯಿಂದ ಇತ್ತೀಚೆಗೆ ವನಮಹೋತ್ಸವ ಆಚರಿಸಲಾಯಿತು. ಮಂಡಲದ ಅಧ್ಯಕ್ಷೆ ರೋಹಿಣಿ ಸಾನು, ಉಪಾಧ್ಯಕ್ಷೆ ರಾಜೇಶ್ವರಿ ಪುತ್ತಲೇಕರ, ಕಾರ್ಯದರ್ಶಿ ನೂತನ್ ಪಾಲನಕರ, ಇತರರು ಇದ್ದರು.