ಹಾವೇರಿ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಹಾವೇರಿ ಸಂಸದ ಶಿವಕುಮಾರ ಉದಾಸಿ ಅವರ ಆಪ್ತ ಕಾರ್ಯದರ್ಶಿ ರಾಜೂ ಪೇಟಕರ ಮಂಗಳವಾರ ಹಾವೇರಿ ಮುನ್ಸಿಪಲ್ ಹೈಸ್ಕೂಲ್ ಮೈದಾನದ ಆವರಣದ ಈಜುಕೊಳದಲ್ಲಿ ಜಲಯೋಗಾಸನ ಪ್ರದರ್ಶಿಸಿದರು.