ಹಾವೇರಿ ಹೊಸಮಠದಲ್ಲಿ ಬಸವ ಜಯಂತ್ಯುತ್ಸವ

1 HVR 12
Published on

ಹಾವೇರಿ: ನಗರದ ಹೊಸಮಠದಲ್ಲಿ ಬುಧವಾರ ಆಯೋಜಿಸಿದ್ದ ಬಸವ ಜಯಂತ್ಯುತ್ಸವ ಸಮಾರಂಭದಲ್ಲಿ ಶ್ರೀ ಶಾಂತಲಿಂಗ ಸ್ವಾಮೀಜಿ ವಚನಗಳ ಮಹತ್ವ ವಿವರಿಸಿ ನಂತರ ಭಕ್ತರಿಗೆ, ಮಕ್ಕಳಿಗೆ ರಾಗಿ ಅಂಬಲಿ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net