ಆಡೂರು ಪೊಲೀಸರಿಂದ ಭರ್ಜರಿ ಕಾರ್ಯಚರಣೆ; 7 ಕೆಜಿ ಗಾಂಜಾ ಜಪ್ತಿ; 6 ಜನರ ಬಂಧನ

24 Ganja Arrest
Published on

ಹಾವೇರಿ: ಹಾನಗಲ್ಲ ತಾಲೂಕು ಆಡೂರು ಪೊಲೀಸರಿಂದ ಭರ್ಜರಿ ಕಾರ್ಯಚರಣೆ. 7 ಕೆಜಿ ಗಾಂಜಾ ಜಪ್ತಿ.

ಗಾಂಜಾ ಸಾಗಾಟ ಮಾಡುತ್ತಿದ್ದ ಸ್ಥಳೀಯ ಗ್ಯಾಂಗ್ ಹೆಡೆಮುರಿ ಕಟ್ಟಿದ ಖಾಕಿ ಪಡೆ

ಸುಮಾರು 1.5 ಲಕ್ಷ ಮೌಲ್ಯದ 7 ಕೆ.ಜಿ ಗಾಂಜಾ ವಶ.

ಆರೋಪಿ ಅಲ್ತಾಪ್ ಸೇರಿದಂತೆ ಒಟ್ಟು 6 ಜನರ ಬಂಧನ.

ಹಾವೇರಿ ಟು ಹಾನಗಲ್ ಮಾರ್ಗ ಮಧ್ಯೆಯೇ ಬಂಧನ.

ಆಂಧ್ರ ಮತ್ತು ಓರಿಸ್ಸಾದಿಂದ ಗಾಂಜಾ ತಂದಿದ್ದ ಆರೋಪಿಗಳು.

ಹಾವೇರಿ ಜಿಲ್ಲೆಯಲ್ಲಿ ಗಾಂಜಾ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದರು.

ಕಾರ್ ನಲ್ಲಿ ಗಾಂಜಾ ಸಾಗಿಸುವಾಗ ಮಾರ್ಗ ಮಧ್ಯೆ ‌ಪೊಲೀಸರ ಬಲೆಗೆ ಬಿದ್ದಿದ್ದಾರೆ.

NDPS ಆ್ಯಕ್ಟ್ ಅಡಿಯಲ್ಲಿ ಆಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net