ಗ್ರಾಮ ಸಡಕ್ ಕಾಮಗಾರಿ ಪರಿವೀಕ್ಷಣೆ 14ರಿಂದ

Published on

ಹಾವೇರಿ: ಜಿಲ್ಲೆಗೆ ಸಂಬಂಧಿಸಿದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಹಂತ-3ರ ಕಾಮಗಾರಿಗಳನ್ನು ಅ.14ರಿಂದ ಎನ್.ಕ್ಯೂ.ಎಂ. ಅಗರವಾಲ್ ಬ್ರಿಜ್‌ಮೋಹನ್ ಪರಿವೀಕ್ಷಣೆ ಮಾಡಲಿದ್ದಾರೆ ಎಂದು ಹಾವೇರಿ ಯೋಜನಾ ಅನುಷ್ಠಾನ ವಿಭಾಗ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net