

ಹಾವೇರಿ: ನಗರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಸಮಾರಂಭದಲ್ಲಿ ಎಡಿಸಿ ಡಾ.ನಾಗರಾಜ ಎಲ್., ಭೂದಾಖಲೆಗಳ ಉಪನಿರ್ದೇಶಕ ರೂಪಕುಮಾರ, ಇತರರಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸರ್ವೋತ್ತಮ ಸೇವಾ ಪ್ರಶಸ್ತಿ ವಿತರಿಸಿದರು. ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ, ಡಾ.ರಂಗಸ್ವಾಮಿ, ಎಚ್.ಬಿ ಚನ್ನಪ್ಪ, ಶರಣಮ್ಮ, ಇತರರಿದ್ದರು.