ಚುನಾವಣಾ ವೇಳಾಪಟ್ಟಿ.ಏಪ್ರಿಲ್ 12- ನಾಮಪತ್ರ ಸಲ್ಲಿಕೆ ಆರಂಭ.ಏಪ್ರಿಲ್ 19- ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ.ಏಪ್ರಿಲ್ 20- ನಾಮಪತ್ರ ಪರಿಶೀಲನೆ.ಏಪ್ರಿಲ್ 22- ನಾಮಪತ್ರ ಹಿಂಪಡೆಯಲು ಕೊನೆಯ ದಿನ.ಮೇ 7- ಮತದಾನ ಪ್ರಕ್ರಿಯೆ.ಜೂನ್ 4- ಮತ ಎಣಿಕೆ ಕಾರ್ಯ.ಜೂನ್ 6- ಮತದಾನ ಪ್ರಕ್ರಿಯೆ ಪೂರ್ಣ