ಬಸವರಾಜ ಬೊಮ್ಮಾಯಿ ಲಂಡನ್ ಪ್ರವಾಸ; ಬಸವೇಶ್ವರರ ಮೂರ್ತಿಗೆ ಗೌರವ ನಮನ

14 HVR 7
Published on

ಹಾವೇರಿ: ಮಾಜಿ ಮುಖ್ಯಮಂತ್ರಿ, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಕುಟುಂಬಸಮೇತರಾಗಿ ಲಂಡನ್ ಪ್ರವಾಸ ಕೈಗೊಂಡಿದ್ದು, ಶುಕ್ರವಾರ ಲಂಡನ್‌ನ ಲ್ಯಾಂಬೆತ್ ನಗರದ ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು. ಲಂಡನ್‌ನ ಮಾಜಿ ಉಪಮೇಯರ್ ರಾಜೇಶ ಅಗರವಾಲ, ಲ್ಯಾಂಬೆತ್ ಮಾಜಿ ಮೇಯರ್ ಡಾ.ನೀರಜ್ ಪಾಟೀಲ, ಬಸವ ಸಮಿತಿಯ ಅಭಿಜಿತ ಸಾಲಿಯಂಥ, ರಂಗನಾಥ ಮಿರ್ಜಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net