ಹಾವೇರಿ: ಜಿಶ್ನೆ-ಏ-ಈದ್ ಮಿಲಾದ್ ಹಬ್ಬದ ಅಂಗವಾಗಿ ಹಾವೇರಿ ನಗರದ ಹಜರತ್ ಮೆಹಬೂಬ್ ಸುಭಾನಿ ದರ್ಗಾದಿಂದ ಶಿವಾಜಿ ನಗರ, ಮೆಹಬೂಬ್ ನಗರ, ನಾಗೇಂದ್ರ ಎಂಜಿ ರಸ್ತೆ ಮಾರ್ಗವಾಗಿ ಮುಸ್ಲಿಮರು ಮೆರವಣಿಗೆ ನಡೆಸಿದರು.