ಹಾವೇರಿ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಧ್ವಜಾರೋಹಣ

12 HVR 6
Published on

ಹಾವೇರಿ: ಗ್ರಾಮದೇವತೆ ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಧ್ವಜಸ್ಥಂಬಕ್ಕೆ ಪೂಜೆ ನೆರವೇರಿಸಿ, ಧ್ವಜಾರೋಹಣ ಮಾಡಿದರು. ದ್ಯಾಮವ್ವ ದೇವಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಅಶೋಕ ಮುದಗಲ್, ಗೌರವ ಕಾರ್ಯದರ್ಶಿ ಕಿರಣ ಕೊಳ್ಳಿ, ಹನುಮಂತನಾಯಕ ಬದಾಮಿ, ಬೆಟ್ಟಪ್ಪ ಕುಳೇನೂರ, ಪ್ರದೀಪ ದೊಡ್ಡಗೌಡರ, ನಿಖಿಲ ಡೊಗ್ಗಳ್ಳಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net