ಹಾವೇರಿ: ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಡಾ.ಮಹೇಶ ನಾಲವಾಡ ಪ್ರತಿಷ್ಠಾನದ ವತಿಯಿಂದ ಅಯೋಧ್ಯೆಯ ರಾಮೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಕಿರಣ ಕೊಳ್ಳಿ, ಸದಾನಂದ ಸುರಳಿಹಳ್ಳಿ, ವಿರುಪಾಕ್ಷ ದಳಗಾರ, ನಿಖಿಲ ಡೊಗ್ಗಳ್ಳಿ, ಸಂಜೀವ ಕಲಬುರಗಿ, ಸಿದ್ದು ಪಟಗಿ, ಇತರರಿದ್ದರು.