ಹಾವೇರಿ: ತಾಲೂಕು ದಿಡಗೂರ ಗ್ರಾಮದಲ್ಲಿ ಬುಧವಾರ ಬಸವ ಜಯಂತಿ ಅಂಗವಾಗಿ ಬಸೇಶ್ವರರ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಜಾಂಜ್ ಮೇಳ ಸೇರಿ ವಿವಿಧ ಕಲಾತಂಡಗಳು, ಗ್ರಾಮಸ್ಥರು ಭಾಗವಹಿಸಿದ್ದರು.