ದೇವಗಿರಿ ಶಾಲೆಯಲ್ಲಿ ಶೂ, ಸಾಕ್ಸ್ ವಿತರಣೆ

3 HVR 4
Published on

ಹಾವೇರಿ: ತಾಲೂಕಿನ ದೇವಗಿರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಗಂಡು ಮಕ್ಕಳ ಶಾಲೆ ನಂ.2ರಲ್ಲಿ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಉಚಿತ ಶೂ ಮತ್ತು ಸಾಕ್ಸ್ ವಿತರಿಸಲಾಯಿತು.

ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ ನಾಗಣ್ಣನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಸದಸ್ಯರಾದ ಶೇಖಪ್ಪ ಪೂಜಾರ, ಸುರೇಶ ಕೂರಗುಂದ, ಪರಸಪ್ಪ ಹೊನ್ನಣ್ಣನವರ, ನಿಂಗಮ್ಮ ರಣದೀವೆ, ಗೌರಮ್ಮ ಲಕ್ಷ್ಮೆಶ್ವರ, ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಕಾಂತ ದೊಡ್ಡಕುರುಬರ, ಮುಖ್ಯೋಪಾಧ್ಯಾಯೆ ಜಿ.ಕೆ.ಹರಿಯಾಳ, ಶಿಕ್ಷಕರಾದ ತನುಜಾ, ಎಫ್.ಎಸ್.ಕಾಳಿ, ಜಯಶ್ರೀ ಗುಗ್ಗರಿ, ಕೆ.ಅಲಿಂಬಿ, ರೂಪಾಬಾಯಿ ಸಿ., ಎಸ್.ಎಸ್.ನದಾಫ, ಶ್ರೀನಿಧಿ ಜೋಶಿ, ಕಿರಣಕುಮಾರ ನಂದಳ್ಳಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net