ದೇವಗಿರಿಯ ಹಾವೇರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಯುಜಿ ಸಿಇಟಿ-2025 ಸೀಟು ಹಂಚಿಕೆ ಮಂಥನ ಕಾರ್ಯಗಾರ

30 HVR 7
Published on

ಹಾವೇರಿ: ತಾಲೂಕು ದೇವಗಿರಿಯ ಹಾವೇರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಕನಾಟಕ ಪರಿಕ್ಷಾ ಪ್ರಾಧಿಕಾರದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಯುಜಿ ಸಿಇಟಿ-2025 ಸೀಟು ಹಂಚಿಕೆ ಮಂಥನ ಕಾರ್ಯಗಾರವನ್ನು ಶಾಸಕ ಬಸವರಾಜ ಶಿವಣ್ಣನವರ ಉದ್ಘಾಟಿಸಿದರು. ಪ್ರಾಚಾರ್ಯ ಡಾ.ಮುನಿರಾಜು ಎಂ., ಪ್ರಾಧಿಕಾರದ ರವಿಪ್ರಕಾಶ, ಡಾ.ಈರಪ್ಪ ಹುನಗುಂದ, ಡಾ.ಕಾಂತರಾಜ ಕೆ.ಪಿ., ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net