ಹಾವೇರಿ ಚುನಾವಣಾ ಕಾಯ೯ಕ್ಕೆ ಬಳಿಸಿಕೊಳ್ಳಲಾದ ಖಾಸಗಿ ವಾಹನಗಳ ಚಾಲಕರಿಗೆ ಮೇ 7ರಂದು ಮತದಾನ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ರಘುನಂದನ ಮೂತಿ೯ ಅವರು ತಿಳಿಸಿದ್ದಾರೆ