ನಿವೃತ್ತ ಐಎಎಸ್ ಅಧಿಕಾರಿ ದಿ.ಕೆ.ಶಿವರಾಮ್ ಅವರಿಗೆ ಶ್ರದ್ದಾಂಜಲಿ

5 HVR 7
Published on

ಹಾವೇರಿ: ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಸೋಮವಾರ ವಿವಿಧ ದಲಿತ ಸಂಘಟನೆಗಳ ವತಿಯಿಂದ ನಿವೃತ್ತ ಐಎಎಸ್ ಅಧಿಕಾರಿ ದಿ.ಕೆ.ಶಿವರಾಮ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಚಲವಾದಿ ಮಹಾಸಭಾದ ಮಾಜಿ ಜಿಲ್ಲಾಧ್ಯಕ್ಷ ಶಂಭು ಕಳಸದ, ಅಶೋಕ ಮರಿಯಣ್ಣವರ, ಶೆಟ್ಟಿ ವಿಭೂತಿ, ಸುರೇಶ ಚಲವಾದಿ, ಸಚಿನ ಮಡ್ಡಿ, ಮಂಜು ಚಲವಾದಿ, ಪ್ರಮೋದ ಕಳಸದ, ರವಿ ಕಾಳೆ, ಪರಶುರಾಮ ಹರಿಜನ, ಗಣೆಶ ಲಮಾಣಿ, ಸಂತೋಷ ಭೋವಿ, ಲಕ್ಷ್ಮೀ ರಾಣೇಬೆನ್ನೂರು, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net