ಹಾವೇರಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸೇವಾದಳದ ಸಂಸ್ಥಾಪಕ ಡಾ.ನಾ.ಸು ಹರ್ಡೇಕರ್ ಜನ್ಮದಿನ

7 HVR 3
Published on

ಹಾವೇರಿ: ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಬುಧವಾರ ಅಖಿಲ ಭಾರತ ಕಾಂಗ್ರೆಸ್ ಸೇವಾದಳದ ಸಂಸ್ಥಾಪಕ ಡಾ.ನಾ.ಸು ಹರ್ಡೇಕರ್ ಅವರ 136ನೇ ಜನ್ಮದಿನ ಆಚರಿಸಲಾಯಿತು. ಸೇವಾದಳ ರಾಜ್ಯ ಕಾರ್ಯದರ್ಶಿ ಮಹಮ್ಮದ್ ರಫಿ ರಾಟಿಮನೆ, ಜಿಲ್ಲಾಧ್ಯಕ್ಷ ಫಕ್ಕಿರೇಶ ಹುರಳಿಕುಪ್ಪಿ, ಜಿಲ್ಲಾ ಕಾರ್ಯದರ್ಶಿ ಕರಿಯಪ್ಪ ಕೋಟಿಹಾಳ, ಎಸ್‌ಎಫ್‌ಎನ್ ಗಾಜಿಗೌಡ್ರ, ಶಂಕರ ಮೆಹರವಾಡೆ, ಉಮರ್ ಇನಾಮದಾರ, ವಸಂತಾ ಮಂಚಿಕೊಪ್ಪ, ವೀರೇಶ ಕೋರಿಶೆಟ್ಟರ್, ಸಂಜೀವರೆಡ್ಡಿ ಮದಕುಣಿಕೆ, ಗುಡ್ಡಪ್ಪ ಓಲೆಕಾರ, ದಿಳ್ಳೆಪ್ಪ ಶಿವಣ್ಣನವರ, ಮಂಜು ಹೊಂಬರಡಿ, ತಿರಕಪ್ಪ ಸಣ್ಣಮನಿ, ಪುಷ್ಪಾ ಪಾಟೀಲ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net