ಕಾಂಗ್ರೆಸ್ ಸಭೆಗೆ ಲೋಕಸಭಾ ಟಿಕೆಟ್ ಆಕಾಂಕ್ಷಿಗಳ ದಂಡು

Congress
Published on

ಹಾವೇರಿ: ಕಾಂಗ್ರೆಸ್ ಸಭೆಗೆ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ದಂಡೇ ಧಾವಿಸಿತ್ತು. ಸಭೆ ನಡೆಯುವ ಹಾಲ್ ಸುತ್ತಮುತ್ತ ನೂರಾರು ಕಾರು, ಬೈಕುಗಳಿಂದಾಗಿ ಟ್ರಾಫಿಕ್ ಜಾಮ ಉಂಟಾಗಿತ್ತು. ಆಂಕಾಕ್ಷಿಗಳು ತಮ್ಮ ಹಲವು ಬೆಂಬಲಿಗರೊಂದಿಗೆ ಚುನಾವಣಾ ವೀಕ್ಷಕರ ಎದುರು ಶಕ್ತಿಪ್ರದರ್ಶನ ಮಾಡಲು ಮುಂದಾಗಿದ್ದು ಕಂಡು ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net