ಚಕ್ಕಡಿಯಿಂದ ಬಿದ್ದು ಮೃತಪಟ್ಟ ರೈತ

Crime Logo
Published on

ಹಾವೇರಿ: ಚಕ್ಕಡಿಯಿಂದ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ತಾಲೂಕಿನ ದೇವಿಹೊಸೂರ ಗ್ರಾಮದಲ್ಲಿ ಶನಿವಾರ ಸಂಭವಿಸಿದೆ.
ಗ್ರಾಮದ ಶಿವಬಸಪ್ಪ ನಿಂಗಪ್ಪ ಗುಳೇದ (50) ಮೃತ ವ್ಯಕ್ತಿ.
ಈತ ಜೋಳದ ಸೊಪ್ಪಿ ತರಲು ದೇವಿಹೊಸೂರ ಜಮೀನಿಗೆ ತೆರಳುತ್ತಿದ್ದ ಸಮಯದಲ್ಲಿ ಎತ್ತುಗಳು ಒಂದೇ ಬಾರಿಗೆ ಓಡಲು ಆರಂಭಿಸಿದ್ದರಿಂದ ಚಕ್ಕಡಿ ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net