ಬ್ಯಾಡಗಿ: ತಾಲೂಕಿನ ವಿವಿಧ ಗ್ಯಾರೇಜ್, ವಾಣಿಜ್ಯ ಅಂಗಡಿಗಳಲ್ಲಿ ಕಾರ್ಮಿಕ ನಿರೀಕ್ಷಕರ ನೇತೃತ್ವದಲ್ಲಿ ಇತ್ತೀಚೆಗೆ ಕಾರ್ಯಾಚರಣೆ ನಡೆಸಿ, ಇಬ್ಬರು ಕಿಶೋರ ಕಾರ್ಮಿಕರ ರಕ್ಷಣೆ ಮಾಡಲಾಯಿತು.
ಬ್ಯಾಡಗಿ ತಹಸೀಲ್ದಾರ್ ಫಿರೋಜ್‌ಷಾ ಸೋಮನಕಟ್ಟಿ, ಕಾರ್ಮಿಕ ನಿರೀಕ್ಷಕ ದೇವೇಂದ್ರ ನಾಟೀಕಾರ, ಪುರಸಭೆ ಆರೋಗ್ಯ ನಿರೀಕ್ಷಕಿ ಶೃತಿ ವಾಲೀಕಾರ, ಶರತಕುಮಾರ, ಎಸ್.ಬಿ.ಕುಲಕರ್ಣಿ, ಭಾರತಿ ಡಿ.ಎನ್., ರಾಘವೇಂದ್ರ ಶಿರೂರ, ಇತರರಿದ್ದರು.