ಹಾವೇರಿ: ಬಿಎಂ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಗುರುವಾರ 536ನೇ ಕನಕದಾಸ ಜಯಂತ್ಯುತ್ಸವ ಆಚರಿಸಲಾಯಿತು. ಕನಕ ಲೋಕ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಸಿದ್ದರಾಜ ಕಲಕೋಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಗಣೇಶ ಎಂ., ಉಪನ್ಯಾಸಕರಾದ ಮಾರುತಿ ಬಾರ್ಕಿ, ಮಂಜುಳಾ ಹಿತ್ತಲಮನಿ, ಶಂಕರ ಕಾಟೇನಹಳ್ಳಿ, ಇತರರು ಭಾಗವಹಿಸಿದ್ದರು.