ಬಿ.ಎಂ. ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ವಾಲ್ಮೀಕಿ ಜಯಂತಿ

BMI School
Published on

ಹಾವೇರಿ: ನಗರದ ಹೊರ ವಲಯ ಹಾವೇರಿ- ಹುಬ್ಬಳ್ಳಿ ಪಿಬಿ ರಸ್ತೆಯಲ್ಲಿರುವ ಬಿ.ಎಂ. ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಶನಿವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಪ್ರಾಂಶುಪಾಲ ಗಣೇಶ ಎಂ., ಶಿಕ್ಷಕರಾದ ಮಾರ್ತಾಂಡಪ್ಪ ಬಾರ್ಕಿ, ಶಂಕರ ಕಾಟೇನಹಳ್ಳಿ, ಮೇರಿ, ಕಾವ್ಯಾ ಶಿಂಧೆ, ಶಿವಕುಮಾರ ಲಂದಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net