ಬಿಎಂ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಶಾಲಾ ವಿದ್ಯಾರ್ಥಿ ಪರಿಷತ್ ಚುನಾವಣೆ

20 HVR 5
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 2;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 35;
Published on

ಹಾವೇರಿ: ದೇವಗಿರಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬಿಎಂ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಬುಧವಾರ ಶಾಲಾ ವಿದ್ಯಾರ್ಥಿ ಪರಿಷತ್ ಚುನಾವಣೆ ನಡೆಸಲಾಯಿತು. ಚಾಲುಕ್ಯ, ಹೊಯ್ಸಳ, ಕದಂಬ, ರಾಷ್ಟ್ರಕೂಟ ಎಂಬ ನಾಲ್ಕು ಬ್ಲಾೃಕ್ ಮಾಡಲಾಗಿದ್ದು, ಇದಕ್ಕೆ ಕ್ಯಾಪ್ಟನ್, ವೈಸ್ ಕ್ಯಾಪ್ಟನ್‌ಗಳನ್ನು ಮತ ಚಲಾಯಿಸುವ ಮೂಲಕ ಶಾಲಾ ಮಕ್ಕಳು ಆಯ್ಕೆ ಮಾಡಿದರು. ಪ್ರಾಂಶುಪಾಲ ಗಣೇಶ ಎಂ., ಶಿಕ್ಷಕರಾದ ಮೇರಿ ಸಿ.ಎಲ್., ಮಮತಾ ತಡಪಟ್ಟಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net