ಬಿ.ಎಂ.ಇಂಟರ್ ನ್ಯಾಶನಲ್ ಸ್ಕೂಲ್ ನಲ್ಲಿ ಗಾಂಧಿ- ಶಾಸ್ತ್ರಿ ಜಯಂತಿ

2 HVR 7
Published on

ಹಾವೇರಿ: ಬಿ.ಎಂ.ಇಂಟರ್ ನ್ಯಾಶನಲ್ ಸ್ಕೂಲ್ ಆವರಣದಲ್ಲಿ ಸೋಮವಾರ ಮಹಾತ್ಮ ಗಾಂಧಿ ಜಯಂತಿ ಹಾಗೂ ಲಾಲ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು. ಕನಕ ಲೋಕ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಾ.ಮಾ.ನಾಗರಾಜ, ಪ್ರಾಂಶುಪಾಲ ಗಣೇಶ ಎಂ., ಶಂಕರ ಕಾಟೇನಹಳ್ಳಿ, ಮಮತಾ ತಡಪಟ್ಟಿ, ಕಾವ್ಯಾ ಶಿಂಧೆ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net