

ಹಾವೇರಿ: ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದ ಆವರಣದಲ್ಲಿ ಭಾನುವಾರ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಗವಿಸಿದ್ದಪ್ಪ ದ್ಯಾಮಣ್ಣನವರ, ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ನೀಲಪ್ಪ ಚಾವಡಿ, ನಂಜುಂಡೇಶ ಕಳ್ಳೇರ, ನಗರಸಭೆ ಸದಸ್ಯರಾದ ಶಿವಯೋಗಿ ಹುಲಿಕಂತಿಮಠ, ಮಂಜುನಾಥ ಕಂಬಳಿ, ತಿಪ್ಪಣ್ಣ ಕಂಬಳಿ, ಅಶೋಕ ಹೊಸಮನಿ, ವಿನಯ ಕಂಬಳಿ, ಚನ್ನಬಸಪ್ಪ ಹುಲಗೂರ, ಈರಣ್ಣ ಹುಲಗೂರ, ಇತರರಿದ್ದರು.