ಶಿಗ್ಗಾಂವಿ ಕ್ಷೇತ್ರದ ಬಿ ಫಾರಂ ಪಡೆದ ಭರತ ಬಸವರಾಜ ಬೊಮ್ಮಾಯಿ

20 HVR 2
Published on

ಶಿಗ್ಗಾಂವಿ: ಬೆಂಗಳೂರಿನ ಬಿಜೆಪಿ ರಾಜ್ಯ ಕಾರ್ಯಾಲಯಕ್ಕೆ ಭಾನುವಾರ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಅಭ್ಯರ್ಥಿ ಭರತ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಂದ ಬಿ ಫಾರಂ ಪಡೆದರು. ಪ್ರಶಾಂತ ಕೆಂಡಾಜೆ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net