ಬಿಜೆಪಿ ಪಕ್ಷದ ವೀಕ್ಷಕ ನಿರ್ಮಲಕುಮಾರ ಸುರಾನಾಗೆ ಸನ್ಮಾನ

30 HVR 10
Published on

ಹಾವೇರಿ: ಬಿಜೆಪಿ ಪಕ್ಷದ ನೂತನ ಜಿಲ್ಲಾಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ಹಿನ್ನೆಲೆಯಲ್ಲಿ ಸಮೀಕ್ಷೆ ಮಾಡಲೆಂದು ಹಾವೇರಿ ನಗರಕ್ಕೆ ಶನಿವಾರ ಆಗಮಿಸಿದ್ದ ಬಿಜೆಪಿ ಪಕ್ಷದ ವೀಕ್ಷಕ ನಿರ್ಮಲಕುಮಾರ ಸುರಾನಾ ಅವರನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಹಾಗೂ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಡಿವಾಳರ ಸನ್ಮಾನಿಸಿದರು. ಗವಿಸಿದ್ದಪ್ಪ ದ್ಯಾಮಣ್ಣನವರ, ಕಲ್ಯಾಣಕುಮಾರ ಶೆಟ್ಟರ, ಸುರೇಶ ಹೊಸಮನಿ, ನಜುಂಡೇಶ ಕಳ್ಳೇರ, ಶಿವಬಸವ ಚೌಶೆಟ್ಟಿ, ರಾಜಶೇಖರ ಬಳ್ಳಾರಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net