ಬಂಕಾಪುರ: ಇಲ್ಲಿನ ನೆಹರು ಗಾರ್ಡನ್‌ನಲ್ಲಿ ಪ್ರಸಿದ್ಧ ಹಿಂದು ಮಹಾ ಗಣಪತಿ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿರುವ ಅಯೋಧ್ಯಾಪತಿ ಶ್ರೀರಾಮಚಂದ್ರನ ಅವತಾರಿ ಗಣೇಶ ಎಲ್ಲರ ಗಮನ ಸೆಳೆಯುತ್ತಿದೆ.