ಅಶ್ವಿನಿನಗರದ ಗಣೇಶ ಮಂಟಪದಲ್ಲಿ ಹರಸೂರ ಬಣ್ಣದ ಮಠದ ಶ್ರೀಗಳ ವಿಶೇಷ ಪೂಜೆ
Published on:
Copied
Follow Us
ಹಾವೇರಿ: ಅಶ್ವಿನಿನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಆವರಣದಲ್ಲಿ ಶ್ರೀ ಗಜಾನನ ಯುವಕ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮಂಟಪಕ್ಕೆ ಹರಸೂರ ಬಣ್ಣದ ಮಠದ ಶ್ರೀಗಳು ಮಂಗಳವಾರ ಭೇಟಿ ನೀಡಿ ಗಣೇಶನಿಗೆ ವಿಶೇಷ ಪೂಜೆಗೈದರು. ಮಂಡಳಿ ಪದಾಧಿಕಾರಿಗಳು, ಸ್ಥಳೀಯ ನಿವಾಸಿಗಳು ಇದ್ದರು.