ಹಾವೇರಿ ಅಶ್ವಿನಿ ನಗರದ ಶ್ರೀ ಸಾಯಿಬಾಬಾ ಮಂದಿರದ ಬಳಿ ಗುರುವಾರ ಮೂಡಿದ ಸುಂದರ ಕಾಮನಬಿಲ್ಲಿನ ಚಿತ್ತಾರ

22 HVR 7 A New
Published on

ಹಾವೇರಿ: ಅಶ್ವಿನಿ ನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಬಳಿ ಗುರುವಾರ ಬಿಸಿಲು- ಮಳೆಯ ಆಟದ ನಡುವೆ ಮೂಡಿದ ಸುಂದರ ಕಾಮನಬಿಲ್ಲಿನ ಚಿತ್ತಾರ ನೋಡುಗರ ಕಣ್ಮನ ಸೆಳೆಯುವಂತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net