

ಹಾವೇರಿ: ಗುರು ಪೂರ್ಣಿಮೆ ಹಿನ್ನೆಲೆಯಲ್ಲಿ ಹಾವೇರಿಯ ಅಶ್ವಿನಿನಗರದ ಶ್ರೀ ಶಿರಡಿ ಸಾಯಿಬಾಬಾ ಮಂದಿರಕ್ಕೆ ಬುಧವಾರ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಭೇಟಿ ನೀಡಿ ಸಾಯಿಬಾಬಾರ ಆಶೀರ್ವಾದ ಪಡೆದರು. ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಜಗದೀಶ ಬೆಟಗೇರಿ, ಕಾರ್ಯದರ್ಶಿ ವಿಜಯಕುಮಾರ ಗೊಡಚಿ, ಪದಾಧಿಕಾರಿಗಳಾದ ರಾಜಶೇಖರ ಕಲ್ಲಮ್ಮನವರ, ಕೆ.ಸಿ.ಪಾವಲಿ, ಜಿ.ಡಿ.ಪಾಟೀಲ, ಜಗದೀಶ ಕನವಳ್ಳಿ, ಡಿಯುಡಿಸಿ ಎಸ್.ಎಸ್.ಮತ್ತಿಕಟ್ಟಿ, ನಗರಸಭೆ ಪೌರಾಯುಕ್ತ ಸುಭಾಸ ಕಂಬಳಿ, ಇತರರಿದ್ದರು.