ಹಾವೇರಿ: ಅಶ್ವಿನಿ ನಗರದ ಶಿರಡಿ ಸಾಯಿಬಾಬಾ ದೇಗುಲದ ಆವರಣದಲ್ಲಿ ಗಜಾನನ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿರುವ ಸಿಂಹಾಸನಾರೂಢ ಗಣಪನ ವಿರಾಟ ರೂಪ.